ಬುಧವಾರ, ನವೆಂಬರ್ 8, 2017

ಹೊಸ ವರ್ಷ.

ಗತಿಸಿಹೋದ
ಸಿಹಿ-ಕಹಿ ಕ್ಷಣಗಳನ್ನು
ಮೆಲುಕು ಹಾಕುತ್ತ
ಮುಂಬರಲಿರುವ
ಊಹಿಸಲಾಗದ
ಕ್ಷಣಗಳ ನಿರೀಕ್ಷೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ