ಬುಧವಾರ, ಆಗಸ್ಟ್ 18, 2010

"ಓದಿರುವುದನ್ನು ಪುನಃ ಓದಬೇಡ,
ಒದದಿರುವುದನ್ನು ದಯವಿಟ್ಟು ಓದಬೇಡ,
ಬೇರೆಯವರು ಓದಿದ್ದನ್ನು ನೀನು ಓದಬೇಡ,
ನೀನು ಓದಿದ್ದನ್ನು ಬೇರೆಯವರಿಗೆ ಓದಲು ಬಿಡಬೇಡ "
ಮೇಲೆ ಬರೆದಿದ್ದನ್ನು ಪುನಃ ಪುನಃ ಓದಬೇಡ.
ಹಾಗೆ ಮಾಡಿದಿ ಎಂದರೆ......
ಮನೋ ವೈಜ್ಞ ನಿನ್ನನ್ನು ಓದಬೇಕಾದೀತು.... ಜೋಕೆ!!

ಭಾನುವಾರ, ಆಗಸ್ಟ್ 15, 2010

ಚೆಲುವೆಯೇ ನಿನ್ನ ಮೊಗದ ಅಂದ
ನೋಡುತಿರಲು ನಾನಾದೆ ಮಂದ
ಕನಸಲ್ಲೂ ನಿನ್ನದೇ ಧ್ಯಾನ
ನಿನ್ನ ಧ್ಯಾನದಲ್ಲಿರುವಾಗ ನಾನು ಮೌನವೋ ಮೌನ!
ನೀ ನನಗೆ ಸಿಗದಿದ್ರೆ ಸೇರೋದು ಗ್ಯಾರಂಟಿ ನಾ...
ಸ್ಮಶಾನ!!