ಬುಧವಾರ, ನವೆಂಬರ್ 8, 2017

ಇಂದಿನ ನನ್ನ ಗಾದೆ

ತಾಯಿಯಿಲ್ಲದೆ ತವರಿಲ್ಲ
ಮಡದಿಯಿಲ್ಲದೆ ಬಾಳಿಲ್ಲ...
ಹಾಗೆ... ಇವತ್ತಿನ ಟ್ರೆಂಡಿಗೆ
ಸ್ಮಾರ್ಟ್ ಫೋನ್ ಇಲ್ಲದೆ ಬದುಕಿಲ್ಲ
ಅದರಲ್ಲಿರೋ ಸಿಮ್ ನಲ್ಲಿ ಡಾಟಾ ಇಲ್ಲ ಅಂದ್ರೆ ಅರ್ಥನೇ ಇಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ